Karnataka Flag Live Wallpapers for Android
ಜ್ಯೆ ಕನ್ನಡ ತಾಯಿ ಭುವನೇಶ್ವರಿ
ನಮ್ಮ ಕನ್ನಡ ರಮಣೀಯ
jai karnataka
ಸ್ವಾಮಿ ಮೊದಲು ಕನ್ನಡವನ್ನ ತಪ್ಪಿಲ್ಲದೆ ಬರೆಯೋದನ್ನ ಅಥವಾ ಟೈಪ್ ಮಾಡೋದನ್ನ ಕಲಿಯಿರಿ. ಜೈ ಕರ್ನಾಟಕ ಮಾತೆಯೇ ಹೊರತು ಅದು 'ಮತ್ತೆ' ಅಲ್ಲ. ನಿಮ್ಮ ಬುದ್ಧಿಮತ್ತೆಯನ್ನ ಸ್ವಲ್ಪ ಮಟ್ಟಿಗೆ ಉಪಯೋಗಿಸಿ. ಝಂಡಾ ಅನ್ನೋದನ್ನ 'ಜಾಂಡಾ' ಅಂತ ಹಾಕಿದೀರಲ್ಲ, ಅಚ್ಚುಕಟ್ಟಾಗಿ ಬಾವುಟ ಅಂತ ಹಾಕಿದರೆ ಯಾವುದಾದರೂ ಗಂಟು ಹೋಗುವುದೇ? ಆದರೂ ನಿಮ್ಮ ಕನ್ನಡ ಭಕ್ತಿಗೆ ನನ್ನ ನಮನಗಳು. ಆದಷ್ಟು ಬೇಗ ಈ ಮೇಲೆಹೇಳಿದ ತಪ್ಪುಗಳನ್ನ ಸರಿ ಮಾಡಿ.
ಹೆಸರಾಯಿತು ಕರ್ನಾಟಕ ಉಸಿರಗಲಿ ಕನ್ನಡ
ಜೈ ಕರ್ನಾಟಕ ಮಾತೇ
ಜೈ ಕರ್ನಾಟಕ ಮಾತೆ
Jai karnatak matte
superrbbbb best ever
App Icon nodi oddi.....????????????
Kannada kannada Kannada
ಕನ್ನಡ
????????????????
by X####:
ನಮ್ಮ ಕನ್ನಡ ನಮ್ಮ ಹೆಮ್ಮೆ