Pada Kannada for Android
ತುಂಬಾ ಉತ್ತಮವಾದ ತಂತ್ರಾಂಶ. ಕನ್ನಡ ಮತ್ತು ಅಂಗ್ಲಭಾಷೆ ಎರಡನ್ನು ಎಕಕಾಲದಲ್ಲಿ ಉತ್ತಮವಾಗಿ ಬರೆಯಬಹುದು.
Super thanks to developer
Best best app easy and writing very fast thank u verymuch
Nadu nadu nindurlatuda ri
Excellent
ಸರಳವಾಗಿದೆ
Super
ಇದರ ಬಳಕೆ ಬಲು ಸುಲಭ ಹಾಗು ಸರಳ...
Copy, paste maadalu Aguvudilla, dayavittu saripadisi. Baaki ellavu first class. Ella appgintha thumba chennagide, easyyaagide. Thanks
Very good tool!
******
It is very good app .I am already using in PC . now in mobile also .type and send Kannada message to friends and family easily .also suggest improve dictionary for writing suggestion.
There is no option to use kannada translieration while messaging or whatsapp etc its available only inside app
The best app for Kannada typing ever...works for me...thanks...
The only app I found for easy translation in kannada
Sakath App.. There is no any issue.
ಛೇ!! ಆರನೇ ನಕ್ಷತ್ರ ಇಲ್ಲಾ ....!!!??? ಇದ್ದಿದ್ರೆ...,
Very good software
Nadu nadu nindurlatuda ri
Good one
It's simply super...
Good effort
Excellent
Pretty good app.. Need little attention towards keypad tweaking..
ಕನ್ನಡದಲ್ಲಿ ಬರೆಯಲು ಇದಕ್ಕಿಂತ ಉತ್ತಮ ತತ್ರಾಂಶ ಬೇರೆಇಲ್ಲಾ ಎಂದು ನಾನು ಭಾವಿಸುತ್ತೇನೆ.
App is crashing again and again.
Daya
Kannada
It's superb app in Kannada typing
Superrr
It is very good app .I am already using in PC . now in mobile also .type and send Kannada message to friends and family easily .also suggest improve dictionary for writing suggestion.
ನೀವು ವಿವರಣೆಯಲ್ಲಿ ವಿಧ ವಿಧವಾದ ಕೀಲಿಮಣೆ ಇವೆ ಎಂದು ತಿಳಿಸಿದ್ದಿರಾ ಆದರೆ ಅದು ಉಪಯೋಗಕ್ಕೆ ಬರುತ್ತಿಲ್ಲ ಅಂದರೆ ನಾವು ಅದರ ಮೇಲೆ ಕ್ಲಿಕ್ಕಿಸಿದರೆ ಆಯ್ಕೆ ಆಗುತ್ತಿಲ್ಲ. ನೀವು ಇದನ್ನು ಸರಿ ಪಡಿಸುತ್ತೀರ ಎಂದು ನಂಬಿದ್ದೇನೆ. ನೀವು ಹೇಳಿದ್ದು ನನಗೆ ಅರ್ಥವಾಗಲಿಲ್ಲ. ದಯವಿಟ್ಟು ಮೊತ್ತೊಮ್ಮೆ ಬಿಡಿಸಿ ಹೇಳಿ ನೀವು ನಾಲ್ಕು ಬಗೆಯ ಕೀಲಿಮಣೆ ವಿನ್ಯಾಸ ಇವೆ ಎಂದು ತಿಳಿಸಿದ್ದಿರಾ ಆದರೆ ಅದನ್ನು ಆಯ್ಕೆ ಮಾಡುವದಾದರು ಹೇಗೆ ?
Nice tricky
l loved it soooo much
It's good try it
we the blind persons able to use pada editer with talkback, espeak. but pada ime con't able to use.
Glad to have an application that can be called the NUDI for mobiles...
ಕನ್ನಡದಲ್ಲಿ ಬರೆಯಲು ಇದಕ್ಕಿಂತ ಉತ್ತಮ ತತ್ರಾಂಶ ಬೇರೆಇಲ್ಲಾ ಎಂದು ನಾನು ಭಾವಿಸುತ್ತೇನೆ.
ಧನ್ಯವಾದಗಳು.
by M####:
ಕನ್ನಡದಲ್ಲಿ ಬರೆಯಲು ಇದಕ್ಕಿಂತ ಉತ್ತಮ ತತ್ರಾಂಶ ಬೇರೆಇಲ್ಲಾ ಎಂದು ನಾನು ಭಾವಿಸುತ್ತೇನೆ. ಗೂಗಲ್ ನಲ್ಲಿ ಬರೆಯುವಾಗ ಬೇಗನೆ ಅಕ್ಷರಗಳು ಮೂಡುವುದಿಲ್ಲಾ ದಯವಿಟ್ಟು ಈ ಸಮಸ್ಯೆ ಸುಧಾರಿಸಿ.