Kannada Kavana for Android
Ok I will agree for that. But u need to give the notice
ದಯವಿಟ್ಟು ನಿಮ್ಮ app ge ಬರುವವರೊಂದಿಗೆ ಸೌಜನ್ಯದಿಂದ ವರ್ತಿಸಿ
ಯಾಕ್ರೀ...??? ಅಡ್ಮಿನ್ ಅವ್ರೇ ನಿಮ್ಮಗೊಂದು ಪ್ರಶ್ನೆ ಕೇಳಾ..?? ಅಂದಿದಕ್ಕೆ ಅಕೌಂಟ್ ಇಂದ ತೆಗೆದು ಹಾಕಿರಲಾ ????????????????????????????????????????????????????
Nice app....
Loved it
Super
ನನ್ನೊಳಗಿನ ನಾನೆ ಅರಿಯದ ಅಭಿವ್ಯಕ್ತಿ ನನಗೆ ಪರಿಚಯಿಸಿದ ಸ್ಥಳ.. ನನ್ನೆಲ್ಲ ನೋವು ನಲಿವು ಕಂಡದ್ದು ಕೇಳಿದ್ದು ಭಾವುಕತೆ ಸಿಟ್ಟು ಅನಿಸಿಕೆ ಅಭಿಪ್ರಾಯಗಳು ಆಲೋಚನೆಗಳು ಪದಗಳಾಗಿ ಕವಿತೆಯ ರೂಪ ಪಡೆದು ನನ್ನ ವ್ಯಕ್ತಿತ್ವವನ್ನು ಸಾಗಣೆ ಹಿಡಿಯುತ್ತಿದೆ... ತುಂಬು ಹೃದಯದ ಧನ್ಯವಾದಗಳು ಕನ್ನಡ ಕವನ... ಕೆಲವೊಂದು ತಾಂತ್ರಿಕ ದೋಷ ಗಳು ಬಿಟ್ಟರೆ ಸೊಗಸಾದ ಆ್ಯಪ್...
If some bady are irritating me how can awid that gye how can we block that person
Kannadave sathya,Kannadave nithya.
ಇದು ಅಕೌಂಟ್ ಒಪೆನ್ ಯಾವುದೇ ರೀತಿಯ varified ಹೊಂದಿಲ್ಲ
ತುಂಬ ಒಳ್ಳೆಯ ಅಪ್ಲಿಕೇಶನ್ Good apps
ನಾನು ಕನ್ನಡಿಗನೆಂದು ಘರ್ಜಿಸಿ ಹೇಳುವೆ
Kannada Kannada Kannada Nannusire kannada
Gud app
Super
love u kannada kavana..moodisiruve nanna edeyallondu sundaravaada vana nodidare saaku siguvudu truptiya mana
Supper Kannada
Super kannada app
Nanna bavanegalige vedhike madikottidhe ee kannada kavana app....kavithegalannu bari odhuvudhalladhe bariyuvudhakke namagu avakasha madikotta ee app ge nanna anantha anantha dhanyavadhagalu
I loved it soo much
Super
Super... Wonderful... Extraordinary.. ನಾನು ಪ್ರಾರಂಭದಲ್ಲಿ ಬರೆದ ಕವನಗಳು ಮಾಯವಾಗಿವೆ.... ಸರಿಪಡಿಸಿ
Nice
ತುಂಬಾ ಒಳ್ಳೆಯ ಪ್ರಯತ್ನ. ಒಂದು ತೊಂದರೆ ಇದೆ, ಯಾವುದೇ ಬರಹಗಾರನ profile open ಮಾಡಿದ ಮೇಲೆ ಆ ಬರಹಗಾರನ personal chat ಮಾಡಲು ಕ್ಲಿಕ್ ಮಾಡಿದಾಗ ಆಪ್ ಇಂದ unfortunately error ಅಂತ ತೋರಿಸ್ತಾಯಿದೆ ದಯವಿಟ್ಟು ಇದನ್ನು ಸರಿಮಾಡಿ, ಹಾಗೆ ಇನ್ನೊಂದು ನಾವು ಯಾವುದೇ ಕವನದ ಶೀರ್ಷಿಕೆಯನ್ನು ಹುಡುಕಲು search option ಒಂದು ಇದ್ದರೆ ನಮಗೆ ಇನ್ನೂ ಅನುಕೂಲ. ಜೊತೆಗೆ ನಮಗೆ app ಇಂದ ನಿರ್ಗಮಿಸುವ (account remove option) ಅವಕಾಶ ಇದ್ದರೆ ಇನ್ನೂ ಉತ್ತಮ.
Fabulous app for kanndigas...
ನನಗಾಗಿ ಇರುವ ನನ್ನ ಕವನ ಪ್ರಪಂಚವಿದು ........ ಕನ್ನಡಿಗರ ಮನದಲ್ಲಿ ಪ್ರಿಯವಾಗಿ ನೀನಿರು ಕನ್ನಡ ಕವನ...........
ನಿಮ್ಮ ಪ್ರಯತ್ನಕ್ಕೆ ನನ್ನ ಕೃತಘ್ನತೆಗಳು, ನೀವು ನೀಡಿರುವ ಎಲ್ಲ ಆಯ್ಕೆಗಳು ಉತ್ತಮವಾಗಿವೆ ಆದರೆ ಅದರಲ್ಲಿ ಹಲವು ಇನ್ನೂ ಸಕ್ರಿಯಗೊಂಡಿಲ್ಲ, ಆದಷ್ಟು ಬೇಗ ಇದನ್ನು ಸರಿಪಡಿಸಿ ಹಾಗು ನಮ್ಮ ಕವನವನ್ನು ಯಾರೆಲ್ಲ ಲೈಕ್ ಮಾಡಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುವ ಆಯ್ಕೆ ನೀಡಿ... Good Luck
Kavanagalu app nallu eruthe. eddru estondu olle kavanagalu eruthe ankonderlella. Realy i love it
ಎಲ್ಲರೂ ಇದರ ಉಪಯೋಗ ಪಡೆದುಕೊಳ್ಳಿ ಈ ಅಪ್ಲಿಕೇಶನ್ ಸೃಷ್ಟಿ ಕರ್ತರಿಗೆ ನನ್ನ ಅನಂತ ಅನಂತ ಧನ್ಯವಾದಗಳು. ..
Nice app plz upgrade.....
Supet
Friends
Superb i love u
Super...
Kannada kavana
Kannada kavana
Sachidanand
Dear Team, Whenever I clear on chat option app will gets stopped. Please look into this issue.
Great
by Q####:
Sir number verification kelutte ..but otp number bartilla..plz yen madbek heli