ಸುದ್ದಿ ಕಟ್ಟೆ | Suddi Katte | Kannadiga Network

ಸುದ್ದಿ ಕಟ್ಟೆ | Suddi Katte | Kannadiga Network Free App

Rated 4.80/5 (256) —  Free Android application by Mubble

About ಸುದ್ದಿ ಕಟ್ಟೆ | Suddi Katte | Kannadiga Network

ರಾಜ್ಯದ ಪ್ರಮುಖ ಪತ್ರಿಕೆಗಳು ಮತ್ತು ಮಾಧ್ಯಮಗಳು ಬಿತ್ತರಿಸುವ 30 ಜಿಲ್ಲೆಯ ಸುದ್ಧಿ (suddi), ವಿಡಿಯೋಗಳನ್ನು (video) ಓದಿ ನಿಮ್ಮ ಅಭಿಪ್ರಾಯಗಳನ್ನು (chat) ಹಂಚಿಕೊಳ್ಳುವ ವಿನೂತನ No 1 ಆ್ಯಪ್‍ವೊಂದನ್ನು ಕನ್ನಡ ಭಾಷೆಯಲ್ಲಿ ದೇಶದಲ್ಲೇ ಪ್ರಪ್ರಥಮ ಭಾರಿಗೆ ಪರಿಚಯಿಸಿಲಾಗಿದೆ.


ಇತ್ತೀಚಿನ ದಿನಗಳಲ್ಲಿ smartphone ಗಳಲ್ಲಿರುವ ಎಲ್ಲಾ ಆ್ಯಪ್‍ಗಳು ಇಂಗ್ಲೀಷ್‍ನಲ್ಲಿಯೇ ಇರುತ್ತವೆ. ಕನ್ನಡಿಗರಿಗಾಗಿ, ಕನ್ನಡದ ಉಳಿವಿಗಾಗಿ ಕನ್ನಡದಲ್ಲಿಯೇ ನೂತನ Suddi Katte ಆ್ಯಪ್‍ನ್ನು ಪರಿಚಯಿಸಲು ಹೆಮ್ಮೆ ಎನಿಸುತ್ತಿದೆ. ರಾಜ್ಯದ ಯಾವುದೇ ಜಿಲ್ಲೆಯ ಸುದ್ಧಿಯನ್ನು ನಿಮ್ಮ ಅಂಗೈನಲ್ಲಿಯೇ ಓದುವ ಅವಕಾಶ ಕಲ್ಪಿಸಿದ್ದೇವೆ. ಪ್ರತಿಯೊಬ್ಬ ಕನ್ನಡಿಗರೂ ಇದರ ಪಯೋಗ ಪಡೆಯಬೇಕು.


ಆ್ಯಪ್‍ನ ವಿಶೇಷತೆಗಳು
★ ಕನ್ನಡ ಗೋತ್ತಿರುವವರಿಗೆ ಮಾತ್ರ (If you don't understand kannada, pls don't install)
★ ರಾಜ್ಯದ 30 Jilla Suddi ಯನ್ನು ಓದಿ ಕಮೆಂಟ್ ಮಾಡಬಹುದಾದ ಅವಕಾಶವಿದ್ದು like Kolar Vaani, Kanadamma, Praja Pragathi, Suddi Moola, Andolana, ಸೇರಿದಂತೆ ಹಲವು ಪ್ರಮುಖ ಪತ್ರಿಕೆಗಳ news ಗಳನ್ನು ಆ್ಯಪ್‍ನಲ್ಲಿ ಓದಬಹುದು. (Want local news from any other district newspaper? Please contact us)
★ TV9, Suvarna News, Digvijaya, Public TV, B TV, News18 kannada, Eenadu Kannada, Prajaa TV, ಸೇರಿದಂತೆ ಇನ್ನೂ ಅನೇಕ ಚಾನಲ್‍ಗಳಲ್ಲಿ ಬರುವ video ಗಳನ್ನು ವೀಕ್ಷಿಸಿ chat ಮಾಡಬಹುದು
★ ಟಿವಿ ಷೋಗಳ trending videos, ಸ್ಯಾಂಡಲ್‍ವುಡ್, ಬಾಲೀವುಡ್ ಸೇರಿದಂತೆ ಪ್ರಮುಖ ಭಾಷೆಗಳ ಸಿನಿಮಾ (Sandalwood Films) ಟ್ರೈಲರ್, ಹಾಡುಗಳ ವಿಡಿಯೋ ತುಣುಕುಗಳನ್ನೂ ವೀಕ್ಷಿಸಿ ಕಮೆಂಟ್ ಮಾಡಬಹುದು
★ Prajavani, Udayavani, Vijayavani, Sanjevani, Vishwavani, Suvarna News ಸೇರಿದಂತೆ ಪ್ರಮುಖ ದಿನಪತ್ರಿಕೆಗಳಲ್ಲಿ ಬಿತ್ತಿರಿಸಿರುವ top headlines ಸರಾಗವಾಗಿ ಓದಬಹುದು. ಹಾಗೂ ಈ ಸುದ್ಧಿಗಳಿಗೆ ನಿಮ್ಮ ಪ್ರೊಫೈಲ್ ಮೂಲಕ ಅನಿಸಿಕೆ ಅಭಿಪ್ರಾಯವನ್ನು ಹಂಚಿಕೊಳ್ಳಬಹುದು.
★ ಸಾಮಾನ್ಯ ಜನತೆಗೆ ಏನು ಇಷ್ಟವಾಗುತ್ತದೆ, ಏನು ಬೇಕು ಬೇಡ, ಬದಲಾವಣೆಗಳನ್ನು ಬಯಸುವ ಕನ್ನಡಿಗರು ಆ್ಯಪ್ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದಾದ ಆ್ಯಪ್ ಇದಾಗಿದೆ.


ಉತ್ತಮ ಸಮಾಜದ ವಿಷಯಗಳು, ಬದುಕಿನ ಭರವಸೆಯ ಬೆಳಕು ನಿಡಬಲ್ಲ ಸುದ್ದಿ, ಸತ್ಯಕ್ಕೆ ಕನ್ನಡಿ ಹಿಡಿಯಬಲ್ಲ ಯಾವುದೇ ವಿಷಯಗಳನ್ನು ಕೂಡ ಇಲ್ಲಿ ನೇರ ದಿಟ್ಟವಾಗಿ ಮುಕ್ತ ಮನಸ್ಸಿನಿಂದ ಹಂಚಿಕೊಳ್ಳಬಹದು. ಇದು ಕನ್ನಡಿಗರಿಗಾಗಿಯೇ ಕನ್ನಡದಲ್ಲಿಯೇ ಸುದ್ದಿಯನ್ನು ನೀಡುತ್ತಾ ಸುದ್ದಿಯ ಮೇಲೆ ಜನರಿಗಿರುವ ಅಭಿಪ್ರಾಯವನ್ನು ವ್ಯಕ್ತಪಡಿಸೊಕೆ ಇರುವ ಏಕೈಕ ವೇದಿಕೆಯೆ ಈ ‘Suddi Katte’. ಈ ವಿನೂತನ ಪ್ರಯತ್ನಕ್ಕೆ ಪ್ರತಿಯೊಬ್ಬ ಕನ್ನಡಿಗನ ಸಹಕಾರ ಅತ್ಯಗತ್ಯ, ಬನ್ನಿ ನಮ್ಮೊಂದಿಗೆ ಕೈ ಜೋಡಿಸಿ ಕರುನಾಡಿನಲ್ಲಿ ಕನ್ನಡದ ಉಳಿವಿಗಾಗಿ ಶ್ರಮಿಸೋಣ.


Kannada News from yella districts: Bagalkot, Bidar, Raichur, Bijapur, Gulbarga, Yadgir, Davanagere, Gadag, Haveri, Dharwad, Belgaum, Uttar Kannada, Udupi, Dakshin Kannada, Kodagu, Chikmagalur, Shimoga, Hassan, Mysore, Chamarajanagar, Mandya, Ramanagara, Bangalore Rural, Tumkur, Chikballapur, Kolar, Bellary, Koppal, Chitradurga.


Karnataka news and headlines on: Sandalwood Cinema, Kannada TV, Cricket, Crime, Youth, Gossip, Politics, Arogya, Tech, Travel and more.


SudiKate, Sudi Kate, SudiKatte, Sudi Katte, Suddi Kate, SuddiKate, Suddi Kate, SudhiKatte, Sudhi Katte, SudhiKate, Sudhi Kate, Kannada Suddi, Kannada Sudi,
Kannada Sudhi

How to Download / Install

Download and install ಸುದ್ದಿ ಕಟ್ಟೆ | Suddi Katte | Kannadiga Network version 1.0.3 on your Android device!
Downloaded 10,000+ times, content rating: Not rated
Android package: in.mubble.newschat, download ಸುದ್ದಿ ಕಟ್ಟೆ | Suddi Katte | Kannadiga Network.apk

All Application Badges

Free
downl.
Android
5.0+
n/a
Not
rated
Android app

App History & Updates

What's Changed
Suddi Katte | ಸುದ್ದಿ ಕಟ್ಟೆ v 1.0

What are users saying about ಸುದ್ದಿ ಕಟ್ಟೆ | Suddi Katte | Kannadiga Network

U70%
by U####:

ನಮ್ಮ ಕನ್ನಡ ಉಳಿವಿಗಾಗಿ ಇದೊಂದು ಉತ್ತಮ ಪ್ರಯತ್ನ. ಇದರಿಂದಾಗಿಯಾದರು ನಮ್ಮ ಕನ್ನಡ ಉಳಿಸಿ ಬೆಳೆಸುವವರು ಹೆಚ್ಚಾಗಬಹುದು. ಕನ್ನಡಿಗರಿಗೆ ಈ application ನಿಡಿದಕೆ ಧನ್ಯವಾದಗಳು

U70%
by U####:

‌‌‌‌‌ಕನ್ನಡದ ಅಸ್ಮಿತೆ ಮರೆಯಾಗುತ್ತಿರುವ ಸನ್ನಿವೇಶದಲ್ಲಿ ಕನ್ನಡಿಗರನ್ನು ಒಟ್ಟುಗೂಡಿಸಿ ಕನ್ನಡವನ್ನು ಬೆಳಸುವ ಈ ಹೊಸ ಪ್ರಯತ್ನ ಶ್ಲಾಘನೀಯವಾಗಿದೆ.

U70%
by U####:

Wow fantastic mind blowing app doing well ...ಅದ್ಭುತ ವಾದ ಕನ್ನಡ ಅಪ್ಲಿಕೇಶನ್... ಕನ್ನಡ ಅಕ್ಷರ ಗಳು ಚಂದ ಇವೆ

U70%
by U####:

This app gives new feel, and covers news in all aspects and fields, But still improvements can be added like health, education, jobs, self employment, environment, govt schemes, etc,..which should be useful for common people. Thank you,..????

U70%
by U####:

ಅತೀ ಸುಂದರವಾದ ಅಪ್ಲಿಕೇಷನ್ ಅನ್ನು ಕ್ರಿಯೇಟ್ ಮಾಡಿದ್ದಾರೆ ಈ ಅಪ್ಲಿಕೇಷನ್ ಕ್ರಿಯೇಟ್ ಮಾಡಿದ ಮಬ್ಬಲ್ ಗ್ರೂಪಿಗೆ ಹೃದಯಪೂರ್ವಕ ವಂದನೆಗಳು .

U70%
by U####:

Superrrrrrrrrrr jai karnataka all the best

P70%
by P####:

ಉತ್ತಮ ರೀತಿಯ ಗುಣಮಟ್ಟ ವಾಗಿದೆ

U70%
by U####:

jai Karnataka

U70%
by U####:

ಅತ್ತ್ಯುತ್ತಮ ತಂತ್ರಾಂಶ

U70%
by U####:

Sssssssoooooo9per

U70%
by U####:

Super

U70%
by U####:

So useful

U70%
by U####:

Nice

S70%
by S####:

ಕನ್ನಡ ಈಗ ಇಡೀ ಜಗತ್ತಿಗೆ ತಿಳಿಯುತ್ತದೆ ನಮ್ಮ ನಾಡಿನಲ್ಲಿ ಪರಬಾಷ ಹಾವಳಿ ಹೆಚ್ಚಾಗುತ್ತಿದೆ ಇನ್ನು ಮುಂದೆ ಯಾದರು ಕನ್ನಡ ಮಾತಾಡೋಣ ಕನ್ನಡಕ್ಕೆ ಗೌರವ ಕೊಡೋಣ ಈ ಆಪ್ ನಿಂದ ಉತ್ತಮ ಸಂದೇಶವನ್ನು ತಿಳಿಯಲು ಬಯಸುತ್ತೇವೆ ಜೈ ಕನ್ನಡ

U70%
by U####:

Supper

U70%
by U####:

Very good app. ಧನ್ಯವಾದಗಳು..

U70%
by U####:

super v good app

C70%
by C####:

ಸುದ್ದಿ ಲೋಕದ ಕನ್ನಡದ ಅಪ್ಲಿಕೇಶನ್. ಕನ್ನಡದಲ್ಲಿ ಸುದ್ದಿ ನೀಡುವ ಪಡೆಯುವ ಏಕೈಕ ಅಪ್ಲಿಕೇಶನ್. ಸಮಸ್ತ ಕನ್ನಡಿಗರಿಗೆ ಇದು ತಲುಪಲಿ. ಶುಭವಾಗಲಿ.

U70%
by U####:

ಈ ಆ್ಯಪ್ ಬಹಳ ಚೆನ್ನಾಗಿದೆ!!!.....ಎಲ್ಲವೂ ಕನ್ನಡದಲ್ಲಿಯೇ ಇರುವುದನ್ನು ಕಂಡು ಇನ್ನೂ ಸಂತೋಷ ಆಗ್ತಿದೆ!!!.... ನನ್ನದೊಂದು ಸಲಹೆ ಏನೆಂದರೆ ಈ ಆಂಗ್ಲ ವೈಜ್ಞಾನಿಕ ಮತ್ತು ತಾಂತ್ರಿಕ ಪದಗಳಿಗೆ ಕನ್ನಡ ರೂಪಾಂತರಕ್ಕೆ ಸಂಬಂಧಪಟ್ಟಂತೆ ಜನರಲ್ಲಿ ತಿಳಿವಳಿಕೆ ಮೂಡಿಸಬಹುದೆ? ಅದಕ್ಕಾಗಿ ಪ್ರತಿದಿನವೂ ಒಂದು ಆಂಗ್ಲ ಪದದ ಕನ್ನಡ ರೂಪ ತಿಳಿಯಪಡಿಸುವುದು....... ಉದಾ: wireless technology=ನಿಸ್ತಂತು ತಂತ್ರಜ್ಞಾನ Selfie=ಸ್ವಂತೀ Computer=ಗಣಕಯಂತ್ರ Calculator=ಲೆಕ್ಕಯಂತ್ರ Quadcore=ಚತುಷ್ಹೃದಯೀ Octacore=ಅಷ್ಟಹೃದಯೀ ಇತ್ಯಾದಿ.....

U70%
by U####:

ಅಪ್ಪಟ ಕನ್ನಡದ ಆಪ್, ಕನ್ನಡಿಗರಿಗೆ ಮಾತ್ರ.

U70%
by U####:

It's an awsome.. App.... Namma karnataka.... Kannadigarige Matra..

U70%
by U####:

ಅಪ್ಪಟ ಕನ್ನಡದ ಆಪ್ ಕನ್ನಡಿಗರಿಗೆ ಮಾತ್ರ

U70%
by U####:

ಕನ್ನಡಿಗರ ಹೆಮ್ಮೆಯ ಅಪ್ಲಿಕೇಶನ್ ????????

U70%
by U####:

ಸಂಪೂರ್ಣ ಕನ್ನಡದ ತಂತ್ರಾಂಶವಾಗಿದ್ದು ಉತ್ತಮವಾಗಿದೆ.

U70%
by U####:

ತುಂಬಾ ಒಳ್ಳೆಯ ಅಪ್ಲಿಕೇಶನ್

U70%
by U####:

ಇದು ತುಂಬಾ ಚೆನ್ನಾಗಿದೆ

D70%
by D####:

Good one

U70%
by U####:

ಛಂಧಞದೆ

B70%
by B####:

Good to know☺️

U70%
by U####:

Best app

J70%
by J####:

super

U70%
by U####:

????????????

U70%
by U####:

Good app

U70%
by U####:

It's fantastic Kannada language News App. This is for App developers - ತುಂಬಾ ಧನ್ಯವಾದಗಳು, ಇದನ್ನು ಬಳಸಲು ತುಂಬಾ ಖುಷಿಯಾಗುತ್ತದೆ ನಮ್ಮ ಕನ್ನಡದು ಎಂದು.????

U70%
by U####:

Kannada karnataka app❤

S70%
by S####:

ಸುದ್ದಿ ಕಟ್ಟೆ ಒಂದು ಉತ್ತಮ app.. ಸುದ್ದಿಗಳ ಬಗ್ಗೆ ನಿಮ್ಮ ಅನಿಸಿಕೆ ಹಂಚಿಕೊಂಡು ಚರ್ಚೆ ಮಾಡಲು ಇದೊಂದು ಉತ್ತಮ ಸಾಮಾಜಿಕ ಜಲತಾಣವಾಗಿದ್ದು ಇದರ ಜೊತೆಗೆ ಕನ್ನಡ ಭಾಷೆಯನ್ನು ಬೆಳೆಸಲು ಇದೊಂದು ಉತ್ತಮ ಜಲತಾಣವಾಗಿದೆ.

U70%
by U####:

ತುಂಬಾ ಚೆನ್ನಾಗಿದೆ ಕನ್ನಡದಲ್ಲಿ ಪ್ರಕಟನೆಯಲ್ಲಿ ಇರುವುದಕೆ ಇಂಗ್ಲೀಷ್ ಬರದೆ ಇರುವವರಿಗೆ ತುಂಬಾ ಅನುಕೂಲ ವಾಗುತ್ತದೆ ಧನ್ಯವಾದಗಳು ಸರ್ ನಿಮಗೆ

U70%
by U####:

ಕನ್ನಡದ ಉಳಿವಿಗಾಗಿ ಸುದ್ದಿ ಕಟ್ಟೆ ಉತ್ತಮ ಅಪ್ಲಿಕೇಷನ್. ಈ ಒಂದು ನೂತನ ಪ್ರಯತ್ನಕ್ಕೆ ಧನ್ಯವಾದಗಳು.

S70%
by S####:

Nice app for kannadigas.

M70%
by M####:

It is one among best ಕನ್ನಡ local News app. I love the app. We can watch the video also.


Share The Word!


Rating Distribution

RATING
4.85
256 users

5

4

3

2

1