Kasapa Sankshipta Nighantu for Android
ಕನ್ನಡ ಸಾಹಿತ್ಯ ಪರಿಷತ್ತಿಗೆ ಅಭಿನಂದನೆಗಳು ಉತ್ತಮವಾದ ಕಾರ್ಯವನ್ನು ಮಾಡಿದ್ದಿರಿ ಕನ್ನಡ ಸಾಹಿತ್ಯ ಸಂಸ್ಕೃತಿಯ ಇತಿಹಾಸ ಬಗೆಗಿನ ಮಾಹಿತಿ ಇರುವ app ಗಳು ಸಾಹಿತ್ಯ ಪರಿಷತ್ತಿನಿಂದ ಬರಲಿ
Good work. There are font issues at many places. Please fix them
Awesome work from ಕಸಾಪ I loved this app, good work and make more like this app in further days.
Good work.... I am looking for this dictionary and I searched in all bookstall but I couldn't find thanks for developing app.... Add more words thank you.......
ಕನ್ನಡ ನಿಘಂಟು ಪರಿಷತ್ತಿನಿಂದ ಗಣಕೀಕರಣಗೊಳಿಸಿ ಮೊಬೈಲ್ ಅಪ್ಲಿಕೇಶನ್ ಮಾಡಿರುವದು ಅಭಿನಂದನಾರ್ಹ
ತುಂಬ ಉಪಯುಕ್ತವಾಗಿದೆ, ತುಂಬ ತುಂಬ ಧನ್ಯವಾದಗಳು ಕರ್ತರಿಗೆ, , ಹಾಗೇ ಇನ್ನೂ ಹೆಚ್ಚು ಹೆಚ್ಚು ಪದಗುಚ್ಚವನ್ನು ತುಂಬಿಸಿ, ನಮಗಿನ್ನೂ ಬಹಳಷ್ಟನ್ನು ತಿಳಿಯಲನುವುಮಾಡಿಕೊಡಿ , ನಮಸ್ಕಾರಗಳು????????????????
ಅದ್ಭುತ ನಿಘಂಟು. ಧನ್ಯವಾದ.ಇನ್ನಷ್ಟು ಕನ್ನಡ ಆಪ್ಗಳು ಬರಲಿ.
ಉತ್ತಮ ನಿಘಂಟು.ಇನ್ನಷ್ಟು ಪದ ಸೇರಲಿ.update ಆಗಲಿ.ಧನ್ಯವಾದಗಳು
ಉಪಯುಕ್ತವಾಗುವಂತಹ ಕಾರ್ಯ ಮಾಡಿದ್ದಾರೆ. ಇಂಥಹ ಕಾರ್ಯಗಳನ್ನು ಮುಂದುವರೆಸಿ. ಅಭಿನಂದನೆಗಳು.
ಉತ್ತಮ ನಿಘಂಟು. 'ಕನ್ನಡ ಸಾಹಿತ್ಯ ಪರಿಷತ್' ಗೆ ಧನ್ಯವಾದಗಳು.
It's very very use full app thank you very. Much ಕ.ಸ.ಪ
ಒಳ್ಳೆಯ ಪ್ರಯತ್ನ
ಕನ್ನಡದ ಎಲ್ಲಾ ಪದಗಳ ಅರ್ಥ ದೂರೆಯುದು.
ಅದ್ಬುತ ತುಂಬಾ ಉಪಯುಕ್ತ ವಾಗಿದೆ
Cannot search the word
ನಿಘಂಟು ಚೆನ್ನಾಗಿದೆ. ಅವಾಗಾವಾಗ update ಅಗ್ತಿರಲಿ.
Update madi sir
ತುಂಬಾ ಉಪಯುಕ್ತ ಆಪ್
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ತುಂಬ ಚೆನ್ನಾಗಿದೆ
ಅತ್ಯುತ್ತಮ ಪ್ರಯತ್ನ
Super app
Super app
ಧನ್ಯವಾದಗಳು.
ತುಂಬಾ ಚೆನ್ನಾಗಿದೆ... wthout ads.... Loved it.
ಚೆನ್ನಾಗಿದೆ
Help full apps
Good work ........ I loved this app
ಉತ್ತಮವಾಗಿದೆ
ತುಂಬಾ ಉತ್ತಮ ಪ್ರಯತ್ನ
ನಿಘಂಟು ಚೆನ್ನಾಗಿದೆ. ಅವಾಗಾವಾಗ update ಅಗ್ತಿರಲಿ.
ಒತ್ತಕ್ಷರ ತೆಗೆಯಬೇಕೆಂದರೆ ಬ್ಯಾಕ್ ಸ್ಪೇಸ್ ವರ್ಕ್ ಆಗುತ್ತಿಲ್ಲ...
ಉತ್ತಮ ಕೆಲಸ, ಸಮಕಾಲೀನವಾಗಿ ಭಾಷೆಬೆಳೆಸುವ ಪ್ರಕ್ರಿಯೆಯಾಗಿದೆ, ಇದು ಮುಂದುವರಿಯಲಿ.
ಹುಡುಕು ಹ space ಉ space ಡ space ಉ ಕ space ಉ ಅಸಾಧ್ಯ. ಉತ್ತಮಪಡಿಸಿ.
ಒಳ್ಳೆಯ ಪ್ರಯತ್ನ
ಉತ್ತಮ ಪ್ರಯತ್ನ
Good
ಇದು ಬೇಕಿತ್ತು.
ಒಳ್ಳೆಯ ಪ್ರಯತ್ನ
by V####:
ಚೆನ್ನಾಗಿದೆ. ಧನ್ಯವಾದಗಳು. ಆದರೆ ತೀರಾ ಸಂಕ್ಷಿಪ್ತವಾಗಿದೆ. ಸಮಾನಾರ್ಥಕ ಪದಗಳನ್ನು ಸೇರಿಸಿ. ವ್ಯಾಕರಣಾಂಶಗಳ ವಿವರ ನೀಡಿ.