kannada kavithe -kavite yaaru?

kannada kavithe -kavite yaaru? Free App

Rated 4.65/5 (88) —  Free Android application by VidyaShankar Harapanahalli

Advertisements

About kannada kavithe -kavite yaaru?

ಕನ್ನಡ ಕವಿತೆಗಳ ಸಂಕಲನ. ಕವಿತೆ ಯಾರು ಕೊಳ್ತಾರೆ ಸ್ವಾಮೀ??? Kavite yaaru koLtaare swamy? Free to download App. This App has rich collection of young and senior contemporary poets of Karnataka. As publisher are having view of 'who will buy and read poetry?'. Technology has come handy for aspiring young poets. After blogs, social networking site, Books in the Android app form is probably is new way of publishing and reach people.

The disappointing response from the publishers " "Who will buy poetry?" is the main driving force, for this experiment of creating android app .Though its not a contradictory competitor for printing media, its definitely stepping ahead to overcome the shortcomings and emerge as a better solution to the standstill, rigid printing media.our team has the desire to make Kannada literature world fascinated by a wide range of audiences by enabling publishing,reading,reaching & cherishing the poetic works across the globe.

For this innovative experiment its my privilege to have been accompanied by young writers, software professionals.I m thankful for all the one who have been directly and indirectly engaged in making this happen.the toddler steps that we embarked, if ensembles larger our mission is accomplished to propagate Kannada literature worldwide.

If our project has emerged as a zero budget app, its mainly due to the love and conviction our team has for the language and the literature. I can guarantee the one to setup high hopes and expectations from us in that regard.

ಆಶಯ

ಕನ್ನಡ ಕಾವ್ಯ ಭವ್ಯ ಪರಂಪರೆಯ ಬಗ್ಗೆ ಹೇಳುವುದೇ ಬೇಡ, ಅಷ್ಟು ವಿಶಾಲ ಮತ್ತು ಸಮೃದ್ಧವಾಗಿದೆ. ಹಳೆಗನ್ನಡ, ನಡುಗನ್ನಡ ಮತ್ತು ಹೊಸ ಕನ್ನಡದಲ್ಲಿ ಕಾವ್ಯ ತನ್ನ ನಿರಂತರತೆಯನ್ನು ಕಾಯ್ದು ಕೊಂಡಿದೆ. ಪಂಪ, ರನ್ನ, ಜನ್ನ ಹರಿಹರ, ರಾಘವಾಂಕ, ಕುಮಾರವ್ಯಾಸ, ವಚನಕಾರರು, ಪುರಂದರ-ಕನಕ ದಾಸರ ಭಕ್ತಿ ಸಾಹಿತ್ಯ, ಕುವೆಂಪು, ಬೇಂದ್ರೆ, ಪುತಿನ, ಅಡಿಗರು, ಕೆಸ್ಸ್ಎನ್ನ್, ಹೆಚೆಸ್ವಿ, ಜಿಎಸ್ಸ್ ಶಿವರುದ್ರಪ್ಪ, ಕಂಬಾರರು, ಸಿದ್ದಲಿಂಗಯ್ಯ ಮುಂತಾದವರಿಂದ ಕನ್ನಡ ಕಾವ್ಯ ಸಮೃದ್ಧವಾಗಿದೆ.

ಯಾವುದೇ ಸಾಹಿತ್ಯ ಆಸಕ್ತರು ತಮ್ಮ ಮೊದಲ ಬರವಣಿಗೆ ಶುರು ಮಾಡುವುದು ಕವಿತೆಯಿಂದಲೇ. ಹದಿಹರೆಯದ ವಯಸ್ಸಿನಲ್ಲಿ ಕವಿತೆಯನ್ನು ಬರೆಯದ ಸಾಹಿತ್ಯಾಸಕ್ತರೆ ಇಲ್ಲವೆನ್ನಬೇಕು. ಉತ್ತಮ ಕವಿತೆಗಳ ಗುಚ್ಛವನ್ನು ಹಿಡಿದು ಪುಸ್ತಕ ಪ್ರಕಾಶಕರ ಮುಂದೆ ನಿಲ್ಲುವ ಕವಿಗೆ ಸಾಮಾನ್ಯವಾಗಿ ಕಿವಿಗೆ ಬೀಳುವ ನಿರುತ್ಸಾಹದ ಮಾತು 'ಕವಿತೆಗಳ ಪುಸ್ತಕಕ್ಕೆ ಮಾರುಕಟ್ಟೆ ಇಲ್ಲಾರೀ... ಕವಿತೆ ಯಾರ್ ಕೊಳ್ತಾರೆ ಸ್ವಾಮಿ?'.

ಇಂತಹ ನಿರುತ್ಸಾಹದ ಕಾರ್ಮೋಡಗಳನ್ನ ಹೊಡೆದೋಡಿಸಲು ಕನ್ನಡ ಯುವ ಕವಿಗಳಿಗೆ ಜೊತೆಯಾಗಿದ್ದು ಅಂತರ್ಜಾಲ ತಂತ್ರಜ್ಞಾನ. ಹಾಗಾಗಿ ಬ್ಲಾಗ್, ಫೇಸ್ಬುಕ್-ನಲ್ಲಿ ಹೊಸ ಕಾವ್ಯಧಾರೆ ಹರಿಯುತ್ತಿದೆ. ಜೊಳ್ಳು, ಪೊಳ್ಳು, ಗಟ್ಟಿ, ಮಹತ್ವಾಕಾಂಕ್ಷೆ ಕಡಿಮೆ ಎಂಬ ವಿಮರ್ಶೆಯ ಮಾತನ್ನೆಲ್ಲಾ ಬದಿಗಿಟ್ಟು ನೋಡಿದರೆ ಕನ್ನಡದ ದೃಷ್ಟಿಯಿಂದ ಇದೊಂದು ಒಳ್ಳೆಯ ಬೆಳವಣಿಗೆ.

ಈ ಪ್ರಯೋಗಕ್ಕೆ, ಈ ಅಂಡ್ರಾಯಿಡ್ ಆ್ಯಪ್ ಸೃಷ್ಟಿಗೆ 'ಕವಿತೆ ಯಾರ್ ಕೊಳ್ತಾರೆ ಸ್ವಾಮಿ?' 'ಅಯ್ಯೋ ಫೇಸ್ಬುಕ್ ಕವಿಗಳು' ಎಂಬ ನಿರುತ್ಸಾಹದ ಮಾತುಗಳೇ ಸ್ಫೂರ್ತಿ. ಇದು ನಿಂತ ನೀರಾಗುತ್ತಿರುವ ಮುದ್ರಣ ಮಾಧ್ಯಮವನ್ನು ಮೀರಿ ನಿಲ್ಲುವ ಪ್ರಯತ್ನವೂ
ಹೌದು. ಅದರ ವಿರುದ್ಧವಲ್ಲವಾದರೂ, ಮುದ್ರಣ ಮಾಧ್ಯಮದ ಜೊತೆ ಜೊತೆಗೆ ಓದಿನ, ಪ್ರಕಟಣೆಯ, ಓದುಗರ ತಲುಪುವ, ಕನ್ನಡ ಕಾವ್ಯದ ಕಂಪನ್ನು ವಿಶ್ವದೆಲ್ಲೆಡೆ ಪಸರಿಸುವ ಆಶಯ ನಮ್ಮ ತಂಡಕ್ಕಿದೆ.

ಈ ಪ್ರಯೋಗಕ್ಕೆ ಕನ್ನಡದ ಪ್ರಮುಖ ಯುವ ಕವಿಗಳು, ಕವಯತ್ರಿಯರು, ಕನ್ನಡ ನಾಡಿನ ಯುವ ಸಾಫ್ಟ್ವೇರ್ ತಂತ್ರಜ್ಞರು ಜೊತೆಯಾಗಿದ್ದು ನನ್ನ ಸೌಭಾಗ್ಯ ( ಅವರ ವಿವರಗಳು ನಮ್ಮ ತಂಡದ ಪುಟದಲ್ಲಿದೆ). ಈ ಪ್ರಯತ್ನಕ್ಕೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಹೃತ್ಪೂರ್ವಕ ವಂದನೆಗಳು. ಕನ್ನಡದ ಮಟ್ಟಿಗೆ ಇದು ಪುಟ್ಟ ಹೆಜ್ಜೆಯಾದರೂ, ಇನ್ನಷ್ಟು ಮತ್ತಷ್ಟು ಪ್ರಯತ್ನಗಳು ಈ ದಿಕ್ಕಿನಲ್ಲಿ ನಡೆದರೆ ಅಲ್ಲಿಗೆ ನಮ್ಮ ಶ್ರಮ ಸಾರ್ಥಕ.

ಅಂದ ಹಾಗೆ ಈ ಪ್ರಾಜೆಕ್ಟ್ ನಮ್ಮ ತಂಡದ ಶ್ರಮದಾನದಿಂದಾಗಿ ಸೊನ್ನೆ ರೂಪಾಯಿ ಬಜೆಟ್ನಲ್ಲಿ ಹೊರಬಂದಿದೆ. ಇದೂ ಸಾಧ್ಯವಾಗಿದ್ದು ನಮ್ಮ ತಂಡದ ಅದಮ್ಯ ಕನ್ನಡ ಮತ್ತು ಕನ್ನಡ ಕಾವ್ಯ ಪ್ರೀತಿಯಿಂದ. ಹಾಗಾಗಿ ನಾವು ಕನ್ನಡದ ಭವಿಷ್ಯದ ಬಗ್ಗೆ ಆಶಾಭಾವನೆ ಮತ್ತು ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದು ಎಂಬ ಭರವಸೆ ಕೊಡಬಲ್ಲೆ.

ಈ ಪ್ರಾಜೆಕ್ಟ್'ಗೆ ಯಾವುದೇ ಪ್ರತಿಫಲ ಅಭಿಲಾಷೆಯಿಲ್ಲದೆ ದುಡಿದ ಎಲ್ಲರನ್ನೂ, ಕವಿಗಳನ್ನು ಗೌರವಿಸುವ ಹಂಬಲವಿದೆ, ಆಸಕ್ತರು, ಕನ್ನಡ ಅಭಿಮಾನಿಗಳು, ಧನ ಸಹಾಯ ಮಾಡಲು ಇಚ್ಛಿಸುವರು, ಸಂಘ ಸಂಸ್ಥೆಗಳು ದಯವಿಟ್ಟು ಇಮೇಲ್ (vidyashankar.h@gmail.com) ಮುಖಾಂತರ ಸಂಪರ್ಕಿಸಿ. ನಿಮ್ಮ ಪ್ರೋತ್ಸಾಹ, ಸಹಾಯ ನಮ್ಮ ಮುಂದಿನ ಪ್ರಾಜೆಕ್ಟ್' ಗೂ ಸಹಾಯಕ.

ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ!

How to Download / Install

Download and install kannada kavithe -kavite yaaru? version 1.3 on your Android device!
Downloaded 1,000+ times, content rating: Everyone
Android package: com.solutionfinder.kyks, download kannada kavithe -kavite yaaru?.apk

All Application Badges

Free
downl.
Android
2.2+
Bug
buster
For everyone
Android app

App History & Updates

What's Changed
Version 1.3 of Kavithe yaaru koLtaare swamy??? Minor improvement in improved user experience and images.
Version update kannada kavithe -kavite yaaru? was updated to version 1.3
More downloads  kannada kavithe -kavite yaaru? reached 1 000 - 5 000 downloads

What are users saying about kannada kavithe -kavite yaaru?

Q70%
by Q####:

idu illiyavaregina atyuttama app. Sir nanu saha 30 kavanagalannu barediddu "Jeevana Jyoti" emba kavana sankalana publish mado vicharadallidini. Aadre financial problem. En madli plz help madi.....

W70%
by W####:

Great work!

J70%
by J####:

Kannadave satya kannadave nitya

N70%
by N####:

U people r doing a great job... thank u for this

N70%
by N####:

All the best. God bless kannadiga teams.

H70%
by H####:

ಕನ್ನಡ ಸಾಹಿತ್ಯ ಲೋಕಕ್ಕೆಇದು ಕೂಡ ಒಳ್ಳೆಯ ಕೊಡುಗೆಯೇ ಸರಿ ..,.

Q70%
by Q####:

ಇದೆ ತರ ಮುಂದುವರಿಸಿ

M70%
by M####:

wow super

C70%
by C####:

Really a good attempt.. Happy for the App

X70%
by X####:

ಕನ್ನಡ ಕವಿಗಳಿಗೆ ನನ್ನ ನಮನ

D70%
by D####:

kavithe mattu chitragalu adbutha.olle praytana..subhavagali..pryatna munduvariskondu ogi. dyanavadagalu

Z70%
by Z####:

Good. Job best of luck devaru. Nimagi oliyadu madali. M r kamala my teachers

D70%
by D####:

ಮೊಬೈಲ್ ನಲ್ಲಿ ಕನ್ನಡ ಕವಿತೆಗಳು! ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲವಿದೆ.

A70%
by A####:

ಒಂದೊಳ್ಳೆ ಬೆಳವಣಿಗೆ. ತುಂಬಾ ಇಷ್ಟ ಆಯ್ತು.

O70%
by O####:

Great work!

W70%
by W####:

Mind blowing..

D70%
by D####:

ಕನ್ನಡ ಕವಿತೆಗಳಿಗಾಗಿ ನಿರ್ಮಿಸ ಬೇಕೆಂದಿದ್ದ ತಾಣ.ಅದೆ ಈ ಅಂಡ್ರಾಯಿಡ್ ಆಪ್ , ಕನ್ನಡಿಗರಿಗಾಗಿ, ಕನ್ನಡಗರಿಂದ, ಕನ್ನಡಕೋಸ್ಕರ ಸಿದ್ಧವಾಗಿದೆ, 82-ನೂತನ ಕವಿತೆಗಳ ಸಂಕಲನ. Version-1.

D70%
by D####:

Liked it.....

D70%
by D####:

No bugs found from my first use! Awesome look n feel....has potential to reach heights.....Applause to the attempt....Good luck team.

D70%
by D####:

Loved reading these poems. When poems of different poets/poetesses r put together, there is a variety not only of the form n content, but also of the poetic sensibilities. Drawings r lovely too. Congrats...

D70%
by D####:

ಅದ್ಭುತವಾದ ಪ್ರಯತ್ನ.... ಆಆಗ update ಮಾಡ್ತಾ ಇರಿ. ಹೊಸ ಹೊಸ ಕವಿತೆಗಳನ್ನು ಸೇರಿಸುತ್ತಿರಿ...

D70%
by D####:

Well done Manoj , Praveen and Team.

W70%
by W####:

Wonderful and innovative app -kudos to the entire team!

Z70%
by Z####:

..ಹೆಚ್ಚು ಕವನಗಳನ್ನು ಹಾಕುತ್ತಾ ಇರಿ

D70%
by D####:

Good job done by our Kannada fans. Thanks to all.

D70%
by D####:

This is an interesting and unique app. A real contribution to kannada literature and the poetry lovers. Go ahead and download the app to savour it :-)

L70%
by L####:

Good work, like it.

D70%
by D####:

ಆರು ಕೋಟಿ ಕನ್ನಡಿಗರ ಪರವಾಗಿ ತುಂಬು ಹೃದಯದ ಧನ್ಯವಾದಗಳು. ವಿದ್ಯಾಶಂಕರವರೆ ನಿಮಗು ಮತ್‍ತು ನಿಮ್ಮ ಈ ತಂಡಕ್ಕೆ ಚಾಮುಂಡಿ ತಾಯಿಯ ಆಶಿರ್ವಾದ ಸದಾ ಇರಲಿ. :-ಅಭಿಷೇಕ ಬಿಜ್ಜರಗಿ

D70%
by D####:

Nice

V70%
by V####:

Good, impressive...

D70%
by D####:

Cool VSS :)

Z70%
by Z####:

ಸೂಪಬ್೯

D70%
by D####:

ಇದು ಬೇಕಿತ್ತು ಸ್ವಾಮೀ! ಎಂಥೆಂಥದೋ ಅಪ್ಲಿಕೇಶನ್ ಬರುತ್ತಲಿವೆ: ಟ್ರಾಫಿಕ್ ಲೈಟು, ಬಟ್ಟೆ ತೊಳೆಯುವದು, ಶೇವ್ ಮಾಡುವದು. ಕೊನೆಗೆ ಸೊಳ್ಳೇ ಓಡಿಸಲೂ ಅಪ್ಲಿಕೇಶನ್ ಗಳಿವೆ! ಕನ್ನಡದಲ್ಲಂತೂ ಡಿಕ್ಷನರಿ ಮತ್ತು ಕೀಬೋರ್ಡ್ ಲೇ ಔಟ್ ಬಿಟ್ಟರೆ ಬೇರೆ ಯಾವೂ ಉಪಯುಕ್ತ ಉತ್ಪನ್ನಗಳನ್ನು ಕಾಣೆ. ಹೀಗಿರುವಾಗ ಕನ್ನಡದ ಕವಿಮನಸ್ಸುಗಳಿಗೆ ಒಂದು ಒಳ್ಳೆಯ ಕಾಣಿಕೆ ನೀಡಿದ್ದಕ್ಕೆ ನಿಮ್ಮ ತಂಡದ ಎಲ್ಲ ಸದಸ್ಯರಿಗೂ ಧನ್ಯವಾದಗಳು. -ರಾಘವೇಂದ್ರ ಜೋಶಿ

D70%
by D####:

ಕನ್ನಡದ ಕವಿತೆಗಳನ್ನು ಓದಲೆಂದೇ ಸಿದ್ಧಪಡಿಸಲಾಗಿರುವ, ಆ್ಯಂಡ್ರಾಯ್ಡ್ ನಲ್ಲಿ ದೊರಕುವ ಮೊದಲ ವಿಶಿಷ್ಟ ಅಪ್ಲಿಕೇಶನ್ ಇದು. ಮೊದಲ ಆ್ಯಪ್ ಎಂಬ ಸುಳಿವನ್ನೇ ಕೊಡದಷ್ಟು ಅದ್ಭುತವಾಗಿ ತಯಾರಿಸಲಾಗಿದೆ. ಪ್ರತೀ ಪುಟಗಳಲ್ಲೂ ಕವಿತೆಗಳಿಗೆ ಪೂರಕವಾಗಿ ಸೇರಿಸಲಾಗಿರುವ illustration ಚಿತ್ರಗಳು ಈ ಅಪ್ಲಿಕೇಶನ್'ಗೆ ಇನ್ನಷ್ಟು ಮೆರುಗು ನೀಡಿವೆ. ಅದ್ವೈತ ಪಬ್ಲಿಕೇಷನ್ಸ್'ರವರ ಈ ಶ್ರಮ ಅಭಿನಂದನಾರ್ಹ. ಕನ್ನಡ ಸಾಹಿತ್ಯ ಪ್ರಸರಣೆಗೆ ವಿಶಿಷ್ಟ ಆಯಾಮ ನೀಡಲು ಬಂದಿರುವ ಇಂತಹ ಪ್ರಯತ್ನಗಳು ಗೆಲ್ಲಲಿ,ಮುಂದುವರೆಯಲಿ. ಸಾಹಿತ್ಯ ಸೇವೆಗೆ ಈ ಅಪ್ಲಿಕೇಶನ್ ಇಟ್ಟ ಮೊದಲ ಹೆಜ್ಜೆ ಯಶಸ್ವಿಯಾಗಿ ಮೈಲಿಗಲ್ಲಾಗಲಿ ಎಂದು ಆಭಿಮಾನದಿಂದ ಹಾರೈಸುತ್ತಾ........ ಸಂತು

L70%
by L####:

Super

D70%
by D####:

ಇಂಥ ಪ್ರಯತ್ನಗಳು ನೋಡ್ತಿದ್ರೆ ಖುಷಿ ...ಯಶಸ್ಸು ಸಿಗಲಿ ಮತ್ತು ಇಂಥವೇ ಇನ್ನಿಷ್ಟು ಕನಸುಗಳು ಹುಟ್ಟಲಿ ...

D70%
by D####:

ಉತ್ತಮ ಪ್ರಯತ್ನ... ವಂದನೆಗಳು.

E70%
by E####:

Hard work and dedication will not going ruin... We support the poets who are in need of publishers but no one is publishing :-)

N70%
by N####:

Would like to see some more apps from u..

M70%
by M####:

Keep updating poems n poets....good luck :)


Share The Word!


Rating Distribution

RATING
4.75
88 users

5

4

3

2

1