Kathopanishad Kannada ಕಠೋಪನಿಷತ

Kathopanishad Kannada ಕಠೋಪನಿಷತ Free App

Rated 4.70/5 (204) —  Free Android application by BABITHA K G

About Kathopanishad Kannada ಕಠೋಪನಿಷತ

ಅಗ್ನಿಹೋತ್ರದ ಮಹತ್ವವೇನು? ಅದರ ಹಿಂದಿನ ವಿಜ್ಞಾನವೇನು? ಜೀವ ಅನ್ನುವುದು ಇದೆಯೋ? ಸತ್ತಮೇಲೆ ಜೀವಕ್ಕೆ ಅಸ್ತಿತ್ವವಿದೆಯೋ?

ಪರಲೋಕ ಎನ್ನುವುದೊಂದಿದೆಯೋ? ಜೀವನಿಗಿಂತ ಬೇರೆಯಾಗಿ ದೇವರು ಇದ್ದಾನೆಯೇ? ಭಗವಂತ ನಮ್ಮನ್ನು ಸಂಸಾರದಲ್ಲಿ ಮಾತ್ರ ನಿಯಮಿಸುವುದೋ ಅಥವಾ ಮೋಕ್ಷದಲ್ಲೂ ಆತನ ನಿಯಂತ್ರಣವಿದೆಯೋ?

ಮೋಕ್ಷಕ್ಕೆ ಹೋದ ಜೀವದ ಇರವು ಹೇಗಿರುತ್ತದೆ? ಮೋಕ್ಷಕ್ಕೆ ಹೋದ ಮೇಲೆ ಏನಾಗುತ್ತದೆ?

ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಕಠೋಪನಿಷತ್ತು.

ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಪ್ರವಚನದಲ್ಲಿ ವಿವರಿಸಿದ ಕಠೋಪನಿಷತ್ ಅರ್ಥಸಾರವನ್ನು ಇ-ಪುಸ್ತಕ ರೂಪದಲ್ಲಿ ಸೆರೆ ಹಿಡಿದು ಆಸಕ್ತ ಭಕ್ತರಿಗೆ ತಲುಪಿಸುವ ಒಂದು ಕಿರುಪ್ರಯತ್ನ ಇಲ್ಲಿ ಮಾಡಲಾಗಿದೆ.

Katha Upanishad in Kannada.

Reference: Upanishad discourse by Poojya Bannanje Govindacharya

How to Download / Install

Download and install Kathopanishad Kannada ಕಠೋಪನಿಷತ version 1.0.1 on your Android device!
Downloaded 5,000+ times, content rating: Not rated
Android package: com.BabithaKG.Kathopanishad, download Kathopanishad Kannada ಕಠೋಪನಿಷತ.apk

All Application Badges

Free
downl.
Android
3.0+
n/a
Not
rated
Android app

App History & Updates

More downloads  Kathopanishad Kannada ಕಠೋಪನಿಷತ reached 5 000 - 10 000 downloads

What are users saying about Kathopanishad Kannada ಕಠೋಪನಿಷತ

O70%
by O####:

I am great full to you sir for giving this app to us, thank you... Thank you.... Thank you very much..... Sarva shakta Bhagavanta nimage innu hechina shakti kodali....

C70%
by C####:

Unexplained super. Poojya bannanje yavarinda mikka upanishath galu heege moodi barali.

N70%
by N####:

Need some good user interference

C70%
by C####:

ಬನ್ನಂಜೆ ಗೋವಿಂದಾಚಾರ್ಯರು ನುರಿತ ವಿದ್ವಾಂಸರು, ಸುಸಂಸ್ಕ್ರುತರು, ಹಾಗೂ ಪ್ರಾತ: ಸ್ಮರಣೀಯರು. ಶ್ರೀಯುತರಿಂದ ವಿಭಿನ್ನ ಪ್ರಮುಖ ಉಪನಿಷತ್ ಗಳ ದರ್ಶನ ಸಿಗಲಿ.

K70%
by K####:

Thanks to admin for such an amezing app.ನಿಮ್ಮಲ್ಲಿ ಸವಿನಯ ಪ್ರಾರ್ಥನೆಹೀಗೆ ,ನಾವು ಆಚರಿಸುವ ಹಬ್ಬಗಳ ಕಾರಣಗಳನ್ನು ತಿಳಿಸುವ ಆ್ಯಪ್ ಒಂದನ್ನು ಸಿದ್ಧಪಡಿಸಲು ತಮ್ಮಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದೆನೆ,ನಾವು ಯಾಕಾಗಿ ಆ ಹಬ್ಬಗಳನ್ನ ಆಚರಿಸುತ್ತಿದ್ದೆವೆ ಅಂಬೊದು ತಿಳಿಯದಷ್ಟು ಮೂಢರಾಗಿ ಆಚರಣೆ ಮಾಡುತ್ತಿದ್ದೆವೆ,ದಯವಿಟ್ಟು ಇದನ್ನೊಂದು ಪ್ರಯತ್ನ ಮಾಡಿ..............

U70%
by U####:

ದಯವಿಟ್ಟು ಶೇರ್ ಮಾಡಿ ಎನ್ನುವುದನ್ನು ಹಂಚಿಕೊಳ್ಳಿ ಎಂದು ಬದಲಾಯಿಸಿ. ಕನ್ನಡ ಉಳಿಸಿ ಅದನ್ನು ಕೊಲೆ ಮಾಡಬೇಡಿ. ಆಮೇಲೆ ನಿಮಗೆ ೫ * ಕೊಡುವೆ. ಕನ್ನಡದಲ್ಲಿ ಇಷ್ಟು ಮಾಡಿದ್ದಕ್ಕೆ ಸಹಸ್ರ ಕೋಟಿ ಧನ್ಯವಾದ.

T70%
by T####:

ನನ್ನಲ್ಲಿರುವ ಅತಿಥಿ ಸತ್ಕಾರದ ದ್ವಂದ್ವಾರ್ಥವನ್ನು ಮತ್ತು ಅಹಂಕಾರವನ್ನು ಹೋಗಲಾಡಿಸಲು ಈ ಉಪನಿಷತ್ತನ್ನು ಕನ್ನಡದಲ್ಲಿ ಅನುವಾದಿಸುವ ಮೂಲಕ ನನ್ನಲ್ಲಿರುವ ಅಹಂಕಾರವನ್ನು ಹೋಗಲಾಡಿಸಿದಕ್ಕೆ ಅನಂತಾನಂತ ವಂದನೆಗಳು. * * * * *

C70%
by C####:

Ultimate and wonderful information must read for spiritual seekers thank u very much for giving ultimate knowledge

C70%
by C####:

ತುಂಬಾ ಚೆನ್ನಾಗಿದೆ ಇನ್ನೂ ಹೆಚ್ಚಿನದನ್ನು ಕನ್ನಡದಲ್ಲಿ ಒದಗಿಸಿ. ಧನ್ಯವಾದಗಳು

C70%
by C####:

Thanks for your app.It is intended to encourage knowledge seekers.

C70%
by C####:

ಬನ್ನಂಜೆಯವರ ವಿವರಣೆ ಅದ್ಬುತ & ಅಮೋಘವಾಗಿದೆ. ತುಂಬಾ ಚೆನ್ನಾಗಿದೆ. ಇದೇ ರೀತಿ ಭಾಗವತದ ಅಪ್ಲಿಕೇಷನನ್ನು ಭಗವಂತ ನಿಮ್ಮಿಂದ ಮಾಡಿಸಲಿ.

C70%
by C####:

ಇ ಆಫ್ ಬಹಳ ಚೆನ್ನಾಗಿ ಇದೇ. ಎಲ್ಲ ರೀತಿಯ ಸರ್ಚ್ ಗಳಿಗೆ ಒಂದರಲ್ಲೇ ಲಭ್ಯ

W70%
by W####:

ಪ್ರಮುಖವಾದ ೧೦ ಉಪನಿಷತ್ತ್ ಕನ್ನಡ ತಂತ್ರಾಂಶದಲ್ಲಿ ಅಳವಡಿಸಿ ‌.ಧನ್ಯವಾದಗಳು ಕಠೊಪನಿಷತ್ತ್ ನ್ನು ಮೊಬೈಲ್ನಲ್ಲಿ ಅಳವಡಿಸಿದಕ್ಕೆ.

G70%
by G####:

GOOD APP .. BUT SOMETIMES I CAN'T UNDERSTAND THE SENTENCES

L70%
by L####:

Nice . Sir develop other imp upanishad

C70%
by C####:

Look forward to many such up an is had from Vidya vachaspathi Sri Bannanje.

C70%
by C####:

ಜ್ಞಾನ ಸಮುದ್ರ ಎಲ್ಲರಿಗು ಬೇಕು

X70%
by X####:

ಭನಂಜೆ ಗೋವಿಂದಾಚಾರ್ಯರಿಗೆ ಮತ್ತು ನಿಮ್ಮಂತರಂಗದ ಹರಿಗುರುವಾಯು ದೇವರ ಪಾದಗಳಿಗೆ ನನ್ನ ಸಾಷ್ಠಾಂಗ ಪ್ರಣಾಮಗಳು. ಕಠೋಪನಿಷತ್ ವಿಷ್ಲೇಶಣಿ ದೇವತಾ ತಾರತಮ್ಯಕ್ಕೆ ಅನುಸಾರವಾಗಿ ಬಹಳ ಅದ್ಭುತವಾಗಿ ಮೂಡಿಬಂದಿದೆ. ಭಗವಂತನೇ ಆತ್ಮದ ಅಧಿಷ್ಠಾನದ ರಥಿ (ಅಧಿಪತಿ) ದೇಹವೇ ಅವನ ರಥ ಅವನೆಡೆಗೆ ನಮ್ಮನ್ನು ನಡೆಸುವ ಸಾರಥಿಯೇ ಬುದ್ಧಿ. ಭಗವಂತನ ಈ ಬುದ್ಧಿಯ ಅಧಿಪತ್ಯದ ಸಾರಥ್ಯದಲ್ಲಿ ಪಯಣಿಸುವ ನಾವು ಕೇವಲ ಜೀವಾತ್ಮರು. ಭಗವಂತನನ್ನು ತಿಳಿಯಲು ಈ ಬುದ್ಧಿಗೇ ಶರಣಾಗಬೇಕು ಎಂಬುದೇ ಭಗವತ್ ಗೀತೆ ಯಲ್ಲಿ ಭಗವಂತನ ಮಾತು. ಇದು ಭಗವಂತನ ಅರಿಯುವ ಮಾರ್ಗವಾದ್ದರಿಂದ ಇದುವೇ ಬುದ್ಧಿ - ಯೋಗ. ಇದರ ಆಶ್ರಯದಲ್ಲಿ ಭಗವಂತನನ್ನು ಸೇರುವದರಲ್ಲಿ ಯಾವುದೇ ಸಂಶಯವಿಲ್ಲ.

H70%
by H####:

Please tell were I can download audio of this book.

P70%
by P####:

ಧನ್ಯವಾದಗಳು ನಿಮಗೆ ವೇದ ಗಳ ಬಗ್ಗೆ ತಿಳಿಸಿ ಕೋಟ್ಟಿದ್ದಕ್ಕೆ . ಮತ್ತೋಮ್ಮೆ ಧನ್ಯವಾದಗಳು.

L70%
by L####:

ಇಂತಹ ಕೃತಿಗಳು ಇನ್ನಷ್ಟು ಬರಲಿ

C70%
by C####:

Background narrator really helps . otherwise its good info floating in this app

Q70%
by Q####:

Guruji has explained very clearly that everyone can understand

F70%
by F####:

ತುಂಬಾ ಸೊಗಸಾದ ವಿವರಣೆ. ಕನ್ನಡದ ರತ್ನ

Q70%
by Q####:

Sir please do chanakya and buddha quotes in kannada sir please we are waiting sir

B70%
by B####:

And about chanakya

C70%
by C####:

Great

P70%
by P####:

Its superb thing i loved it very much

E70%
by E####:

Thanks for bannanjaya GOPAL sir . sir you explained the story in beautiful way.

C70%
by C####:

Very well explained

O70%
by O####:

Thanks for giving information Please give us more information like this.

U70%
by U####:

Sadya adare bhagavatha purana kannadalli madi

C70%
by C####:

Great app.. expecting more apps with acharya's discourses

D70%
by D####:

ಕನ್ನಡದಲ್ಲಿ ಇಂತಹ ಅಮೂಲ್ಯ ಕೃತಿಗಳನ್ನು ಪ್ರಕಟಿಸಿ.ಮನೋಜ್ಞವಾಗಿದೆ

D70%
by D####:

ತುಂಬಾ ಚೆನ್ನಾಗಿದೆ.

Z70%
by Z####:

Thank you for your kindness teaching

C70%
by C####:

Very well organised, easy to understand

C70%
by C####:

It guides life paths

C70%
by C####:

A Good Personality Development Tips

U70%
by U####:

Contains valuable info for happy life...


Share The Word!


Rating Distribution

RATING
4.75
204 users

5

4

3

2

1