Dindima (ಡಿಂಡಿಮ) | Kannada App for Android
App is getting crashed kindly help me
It was working fine but now if i try to open ang link its crashing. App opens up and if i click on the link jn any of feeds app closes. Tried reinstalling and clearin data, it did not help!
It was very good .but now it's not opening.. I don't know what happened .
They need to provide index page for readers to see the topics list and choose to read the ones they like. Now we need to scroll all the pages to the contents.
ಕೆಲವನ್ನು ಓದಿ, ಹೊರಗೆ ಹೋಗಿ ಬಂದಗಾ, ಮತ್ತೆ ಮೊದಲಿಂದ ತೋರುತ್ತದೆ . ಎಲ್ಲ ವನ್ನು ಒಂದೇ ಸಾರಿ ಓದಬೇಕಾ? 3 ನೇ ಸಲ ಸಾಕಾಯಿತು.. ಉಪಾಯ ವಿದೆಯೇ? ೨೭.೪.೧೭ ಅತಿಶೀಘ್ರದಲ್ಲೇ ಉತ್ತಮ ಸ್ಪಂದನೆ . ಡಿಂಡಿಮಕ್ಕೆ ಶುಭ ಹಾರೈಕೆಗಳು..
'ಡಿಂಡಿಮ' ಅಂತ ಕನ್ನಡದಲ್ಲೇ ಟೈಪಿಸಿ ಹುಡುಕಿದರೂ ಆಪ್ ಸಿಗಬೇಕು..ಹಾಗೆ ವ್ಯವಸ್ಥೆ ಮಾಡಿ..ಇಟ್ಟಿರೋ ಹೆಸರಿಗೂ ಒಂದು ಅರ್ಥ ಇರುತ್ತೆ..:-) ಧನ್ಯವಾದ ಮೇಲಿನ ಕೋರಿಕೆಯನ್ನ ಮನ್ನಿಸಿ, ಸಿಗುವಂತೆ ಮಾಡಿದ್ದಕ್ಕೆ. :-)
I haven't seen such a wonderful Kannada app b4! Categories of news feed is required though.
This app is awesome . It gives us relevant information and gives us more knowledge
I just love the app. Thumba upayuktavadnta yellaru use madabahudadanta app.
It's like assorted chocolate box! Its simple set of interesting news items.
ಇದು ನಿಜಕ್ಕೂ ಒಂದು ಹೊಸ ರೀತಿಯ ಸಕಾರಾತ್ಮಕವಾದ ಆಪ್ ಮತ್ತು ಹೊಸ ಅರಿವುಗಳನ್ನು ಮನಸ್ಸಿನ ಮೇಲೆ ಉಂಟು ಮಾಡುತ್ತದೆ ಇನ್ನೂ ಹೊಸ ವಿಷಯಗಳು ಇದರಿಂದ ಸಿಗುವಂತಾಗಲಿ
Play Storeನಲ್ಲಿ ಮೊಳಗಲಿ ಮತ್ತು ಬೆಳಗಲಿ ಕನ್ನಡದ ಡಿಂಡಿಮ, ನಿಮ್ಮ ಪ್ರಯತ್ನಕ್ಕೆ ವಂದನೆಗಳು
ವಿಷಯ ಸೂಚಿ ಇದ್ದಿದ್ದರೆ ನಮ್ಮ ಆಸಕ್ತಿಯ ವಿಷಯದ ಬಗೆಗಿನ ಲೇಖನಗಳನ್ನು ಓದಲು ಅನುಕೂಲವಾಗುತ್ತಿತ್ತು
Dindima app is OK adre iruve.in na promo coad yelli sigthilla
Can you tell me please how to read the marked news the next day
Very going app,ಕನ್ನಡದಲ್ಲಿ ಒಂದು ಹೊಸ ಬೆಳವಣಿಗೆ..ಧನ್ಯವಾದ ಗಳು
ಸಾಮಾನ್ಯ ಜ್ಞಾನ ಮತ್ತು ಮಾಹಿತಿಯಾ ವಿಚಾರಧಾರೆ ಬಹಳ ಉಪಯುಕ್ತ
Baarisu Kannada dimdimava, oo Karnataka hrydaya shiva
ನೀವು ನೀಡುವ ಮಾಹಿತಿ ತುಂಬ ಚೆನ್ನಾಗಿದೆ
ಇನ್ನು ಹೀಗೆ ಕನ್ನಡ ಅಭಿಯಾನ ಆರಂಭವಾಗಲಿ.. ಜೈ ಕರ್ನಾಟಕ
Menu henge nodudu. Bookmark madidannu read madlikke.
Tumba channagide,valle mahiti koduvanta app.
ನನಗೆ ಯಾಕೆ ಮೆನು bar ಕಾಣಿಸಲೇ ಇಲ್ವಲ್ಲ?
ಬಹಳ ಚೆನ್ನಾಗಿದೆ.ಅಭಿನಂದನೆಗಳು ತಮಗೆ. ಜೈ ಕರ್ನಾಟಕ
ತುಂಬಾ ಚೆನ್ನಾಗಿದೆ ಇಂತಹ ಒಂದು app ಅವಶ್ಯಕತೆ ಇತ್ತು..... ಧನ್ಯವಾದಗಳು
Nice app ever in kannada
Hats off to you guys for bringing all good contents in one platforms..
Good to read in my mother tongue
Super app maga ,extraandanory app this
ಬಹಳ ಚೆನ್ನಾಗಿದೆ ...
I like so much
ತುಂಬ ಚೆನ್ನಾಗಿದೆ
I love this app.. It may helpful fr non kannadiga's
We can gain knowledge through it. And we can also share the knowledge in this.
Best app in Kannada language. Best design award should be given to this...great app.
Tumba olle app
ಪಸರಿಸು ಕನ್ನಡ ನುಡಿಯನ್ನು
Best app for kannada still many would come
Very useful app. Barisu kannada dindimava
by T####:
Thumbaa olleya maahithi koduva kannada da app.. Thumbaa khushi inda odalu thodagisikondiddene... Nanna maneyavavaru, snehithariguu ee app na parichayisi avaruu kuda Ishta pattu balasuthiruvudannu nodthidini.. Naanu nenne ashte hosa version ge update madkonde.. Evathindha balasauvaaga appa sudden aagi crash aagthide.. Original article na nodalu click madida thakshna app crash aagthide.. Padha padhe heege aagthirodhu himse aagthide... Dayavittu ee samasye bageharisi, naavu munchina hagenee app na balasalu anukoola madikodi endu praarthisuthene... Update: Finally the issue is fixed.. Thanks a lot team for the fix.